e-Auction Notification of Corner, Intermediate Sites in prominent locations. Developed by Mysore Urban Development Authority – No. MUDA/E-AN/05/2022-23/31.01.2023

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿರುವ ಪ್ರತಿಷ್ಠಿತ ಬಡಾವಣೆಗಳಲ್ಲಿ ಮೂಲೆ ಮತ್ತು ಮಧ್ಯಂತರ ನಿವೇಶನಗಳ ಇ-ಹರಾಜು ಪ್ರಕಟಣೆ ಸಂಖ್ಯೆ/ಮೈ.ನ.ಪ್ರಾ/ಇ.ಹ.ಪ್ರ/05/2022-23 ದಿನಾಂಕ: 31.01.2023 ರ ಪ್ರಕಟಣೆ ಹೊರಡಿಸಲು ಉದ್ದೇಶಿಸಿರುವ ವಿವರ.

ಇ-ಹರಾಜನ್ನು ತೆರೆಯುವ ಹಾಗೂ ನೇರ ಬಿಡ್ಡಿಂಗ್ ಆರಂಭಿಸುವ ದಿನಾಂಕ: 06.02.2023 ರ ಭಾರತೀಯ ಕಾಲಮಾನ 18.00 ಗಂಟೆಯ ನಂತರ
ಕ್ರ.ಸಂ.1 ರಿಂದ 50 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 17.02.2023 ರ ಭಾರತೀಯ ಕಾಲಮಾನ 18.00 ಗಂಟೆವರೆಗೆ

ಇ-ಹರಾಜು ಮುಕ್ತಾಯಗೊಳ್ಳಲು ಕೊನೆಯ ದಿನಾಂಕ: 21.02.2023 ರ ಭಾರತೀಯ ಕಾಲಮಾನ 18.00 ಗಂಟೆಗೆ (ಡೆಲ್ಟಾ ಟೈಮ್ 5.00 ನಿಮಿಷ).
ಕ್ರ.ಸಂ.51 ರಿಂದ 100 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 20.02.2023 ರ ಭಾರತೀಯ ಕಾಲಮಾನ 18.00 ಗಂಟೆವರೆಗೆ

ಇ-ಹರಾಜು ಮುಕ್ತಾಯಗೊಳ್ಳಲು ಕೊನೆಯ ದಿನಾಂಕ: 22.02.2023 ರ ಭಾರತೀಯ ಕಾಲಮಾನ 18.00 ಗಂಟೆಗೆ (ಡೆಲ್ಟಾ ಟೈಮ್ 5.00 ನಿಮಿಷ).


Date of commencement of e-auction and e-bidding :: 06/02/2023 at 18.00 Hours IST

Last Date for Expression of Interest in Participating e-auction for
Sl No 01 – 50 – 17/02/2023 upto 18.00 Hrs IST
Last Date for bid closing on 21/02/2023 upto 18.00 hrs (Delta time 5.00 minutes)

Last Date for Expression of Interest in Participating e-auction for
Sl No 51 – 100 – 20/02/2023 upto 18.00 Hrs IST
Last Date for bid closing on 22/02/2023 upto 18.00 hrs (Delta time 5.00 minutes)

View PDF in Kannada | English

Skip to content